Dreams that never came true....or can i say it as all day dreams turned to nightmares
ಪ್ರೀತಿ ಇರಬೇಕು ಎರಡಕ್ಷರ ಜೀವನದಲ್ಲಿ..ಸೊಗಸಾಗಿರಲು ಬದುಕಲ್ಲಿ..ಆದರೀಗ...ಪ್ರೀತಿಯ ನಡುವಲ್ಲಿದೆ ಮೌನಪದಗಳಿಲ್ಲದ ಗಾಯನ..
ಪ್ರೀತಿ
ಇರಬೇಕು ಎರಡಕ್ಷರ ಜೀವನದಲ್ಲಿ..
ಸೊಗಸಾಗಿರಲು ಬದುಕಲ್ಲಿ..
ಆದರೀಗ...
ಪ್ರೀತಿಯ ನಡುವಲ್ಲಿದೆ
ಮೌನ
ಪದಗಳಿಲ್ಲದ ಗಾಯನ..